ರಂದುಜಾಗತಿಕಕಾರ್ಯಕ್ರಮಆರಂಭಿಸಿದಎನ್‌ಎಸ್‌ಇಅಕಾಡೆಮಿ


ರಂದುಜಾಗತಿಕಕಾರ್ಯಕ್ರಮಆರಂಭಿಸಿದಎನ್ಎಸ್ಇಅಕಾಡೆಮಿ

ಮುಂಬೈ: ಜನರಆರ್ಥಿಕಅನುಕೂಲಮತ್ತುಉತ್ತಮಗುಣಮಟ್ಟದಶಿಕ್ಷಣಒದಗಿಸುವನಿಟ್ಟಿನಲ್ಲಿಭಾರತದಪ್ರಮುಖಸ್ಟಾಕ್ಎಕ್ಸ್ಚೇಂಜ್ನ್ಯಾಷನಲ್ಸ್ಟಾಕ್ಎಕ್ಸ್ಚೇಂಜ್ಆಫ್ಇಂಡಿಯಾಲಿಮಿಟೆಡ್‌ (ಎನ್ಎಸ್) ಎನ್ಎಸ್ಇಅಕಾಡೆಮಿಲಿಮಿಟೆಡ್ಅನ್ನುರೂಪಿಸಿದೆ.

ಹೊಸದಾಗಿನಿರ್ಮಿಸಲಾದಈರಚನೆಯುಎನ್ಎಸ್ಇವಿವಿಧಹಂತದವಿದ್ಯಾರ್ಥಿಗಳಿಗೆನೀಡಲಾಗುತ್ತಿದ್ದಎಲ್ಲಕಾರ್ಯಕ್ರಮಗಳನ್ನೂಒಳಗೊಂಡಿರುತ್ತದೆ. ಎನ್ಎಸ್ಇಎಂಡಿ&ಸಿಇಒಶ್ರೀಮತಿಚಿತ್ರಾರಾಮಕೃಷ್ಣಹೇಳುವಂತೆ, “1.66 ಟ್ರಿಲಿಯನ್ಡಾಲರ್‌ (100 ಲಕ್ಷಕೋಟಿರೂ.) ಮಾರ್ಕೆಟ್ಕ್ಯಾಪಿಟಲೈಸೇಶನ್ನಲ್ಲಿಪ್ರಮುಖ 10 ದೇಶಗಳಪೈಕಿಭಾರತವೂಒಂದಾಗಿದ್ದು, ಜಿಡಿಪಿಗೆಮಾರ್ಕೆಟ್ಕ್ಯಾಪಿಟಲೈಸೇಶನ್ಅನುಪಾತವುಶೇ. 75ರಷ್ಟಾಗಿದೆ. ಹೀಗಾಗಿಈಜಾಗತಿಕಕ್ಯಾಪಿಟಲ್ಮಾರುಕಟ್ಟೆಯಲ್ಲಿನಮ್ಮವಿದ್ಯಾರ್ಥಿಗಳುಹೆಚ್ಚುವೃತ್ತಿಪರವಾಗಿನಿಲ್ಲುವಂತೆಎನ್ಎಸ್ಇಪ್ರಯತ್ನಿಸುತ್ತಿದೆ.”

ಎನ್ಎಸ್ಇಅಕಾಡೆಮಿಯುಮರುವಿನ್ಯಾಸಗೊಳಿಸಿದಪೋಸ್ಟ್ಗ್ರಾಜ್ಯುಯೇಟ್ಪ್ರೋಗ್ರಾಮ್ಇನ್ಗ್ಲೋಬಲ್ಫೈನಾನ್ಷಿಯಲ್ಮಾರ್ಕೆಟ್ಸ್‌ (ಪಿಜಿಸಿಪಿ-ಜಿಎಫ್ಎಂ) ಮೂಲಕತನ್ನಪ್ರಯಾಣವನ್ನುಆರಂಭಿಸಲಿದೆ.

ಮಾರುಕಟ್ಟೆವೃತ್ತಿಪರರುಪಿಜಿಸಿಪಿ-ಜಿಎಫ್ಎಂಅನ್ನುಮರುವಿನ್ಯಾಸಗೊಳಿಸಿದ್ದು, ಎಂಎನ್ಸಿಗಳು, ಕೆಪಿಒಗಳು, ಬಿಪಿಎಂಗಳು, ಕಸ್ಟಡಿಯನ್ಗಳು, ಪಿಂಚಣಿಫಂಡ್ಗಳುಇತ್ಯಾದಿಭಾರಿಪ್ರಮಾಣದಕ್ಯಾಪ್ಟಿವ್ಯುನಿಟ್ಗಳಬೇಡಿಕೆಯನ್ನುಗಮನದಲ್ಲಿಟ್ಟುಕೊಳ್ಳಲಾಗದೆ. ಈಬಹುತೇಕಕಂಪನಿಗಳುಅಮೆರಿಕಹಾಗೂಸಿಂಗಾಪುರದಫೈನಾನ್ಷಿಯಲ್ಇಂಡಸ್ಟ್ರಿರೆಗ್ಯುಲೇಟರಿಅಥಾರಿಟಿ (ಎಫ್ಐಎನ್ಆರ್)/ಮಾನಿಟರಿಅಥಾರಿಟಿಆಫ್ಸಿಂಗಾಪುರ (ಎಂಎಎಸ್‌)ನಲ್ಲಿನೋಂದಣೀಯಾಗಿವೆಮತ್ತುಅವರಅಮೆರಿಕಹಾಗೂಅಂತಾರಾಷ್ಟ್ರೀಯಗ್ರಾಹಕರಿಗೆಸೇವೆಒದಗಿಸಲುಹಣಕಾಸುಮಾರುಕಟ್ಟೆವೃತ್ತಿಪರರಅಗತ್ಯವಿರುತ್ತದೆ. ಬೃಹತ್ಕಾರ್ಪೊರೇಟ್ಗಳಿಂದಬೇಡಿಕೆಯನ್ನುಪೂರೈಸುವುದರಹೊರತಾಗಿ, ಐಎಫ್ಸಿಗೆತರಬೇತುಗೊಂಡಮಾನವಸಂಪನ್ಮೂಲಒದಗಿಸುವಲ್ಲಿಮಹತ್ವದಪಾತ್ರವಹಿಸುವನಿರೀಕ್ಷಿಸಿದೆ. ಅದರಲ್ಲೂಗುಜರಾತ್ನಲ್ಲಿನಗಿಫ್ಟ್ಸಿಟಿಯಲ್ಲಿಎನ್ಎಸ್ಇಅಂತಾರಾಷ್ಟ್ರೀಯವಿನಿಮಯಕೇಂದ್ರಸ್ಥಾಪಿಸುವಗುರಿಯನ್ನುಹೊಂದಿದೆ.

27 ಜುಲೈ 2016ರಿದದೆಹಲಿ, ಮುಂಬೈ, ಚೆನ್ನೈ, ಅಹಮದಾಬಾದ್‌, ಕೋಲ್ಕತಮತ್ತುಹೈದರಾಬಾದ್ನಲ್ಲಿನಿರಂತರತರಗತಿಗಳನ್ನುನೀಡಲಾಗುತ್ತದೆ. ಅಂತಾರಾಷ್ಟ್ರೀಯಗ್ರಾಹಕರನ್ನುನಿರ್ವಹಿಸುವಕೌಶಲ್ಯಗಳನ್ನುಅಭ್ಯರ್ಥಿಗಳುಬೆಳೆಸಿಕೊಳ್ಳಲಿದ್ದಾರೆಮತ್ತುಮಾರುಕಟ್ಟೆಯಉತ್ತಮಪ್ರಯತ್ನಗಳಿಗೆಇವರುತೆರೆದುಕೊಳ್ಳಲಿದ್ದಾರೆ. 11 ತಿಂಗಳಪಿಜಿಸಿಪಿ-ಜಿಎಫ್ಎಂಪ್ರೋಗ್ರಾಮ್ನಲ್ಲಿ 15 ಜಾಗತಿಕರೆಗ್ಯುಲೇಟರಿಪ್ರಮಾಣಪತ್ರಗಳನ್ನುಅಮೆರಿಕ, ಸಿಂಗಾಪುರಮತ್ತುಭಾರತದಮಾರುಕಟ್ಟೆಗಳಿಂದಪಡೆಯಲಿದ್ದಾರೆ.ಫಿನ್ರಾ, ಅಮೆರಿಕಮತ್ತುಕ್ಯಾಪಿಟಲ್ಮಾರುಕಟ್ಟೆಹಾಗೂಹಣಕಾಸುಸಲಹಾಸೇವೆ (ಸಿಎಂಎಫ್ಎಎಸ್‌) ಪರೀಕ್ಷೆಗಳಜಾಗತಿಕಹಣಕಾಸುನಿಯಂತ್ರಕಪ್ರಮಾಣಪತ್ರವನ್ನುಇದುಒಳಗೊಂಡಿರುತ್ತದೆ. ಹೆಚ್ಚಿನಮಾಹಿತಿಗಾಗಿದಯವಿಟ್ಟುಭೇಟಿಮಾಡಿ: https://www.enit.co.in/ORE/GFM/

ನ್ಯಾಷನಲ್ಸ್ಟಾಕ್ಎಕ್ಸ್ಚೇಂಜ್ಆಫ್ಇಂಡಿಯಾಬಗ್ಗೆ (ಎನ್ಎಸ್)
20 ವರ್ಷದಅಸ್ತಿತವ್ದಲ್ಲಿಎನ್ಎಸ್, ತಂತ್ರಜ್ಞಾನ, ಸಂಶೋಧನೆಮತ್ತುಕಾರ್ಪೊರೇಟ್ಆಡಳಿತಹಾಗೂಆಡಳಿತಾತ್ಮಕಕ್ರಮಗಳಿಂದಕ್ಯಾಪಿಟಲ್ಮಾರುಕಟ್ಟೆಯಲ್ಲಿರೂಪಾಂತರತಂದಿದೆ. ಎನ್ಎಸ್ಇವಹಿವಾಟುರೀತಿಗಳುಮತ್ತುಉನ್ನತಮಟ್ಟದಒಳಗೊಳ್ಳುವಿಕೆಯುವಿಶ್ವದಹಣಕಾಸುಮಾರುಕಟ್ಟೆಯಲ್ಲಿನಂಬಿಕೆಯನ್ನುಗಳಿಸಿದೆ. ಭಾರತದಲ್ಲಿವಿನಿಮಯವ್ಯಾಪಾರದಹಣಕಾಸುಉತ್ಪನ್ನಗಳಆಯ್ಕೆಯನ್ನುಒದಗಿಸುವುದರಹೊರತಾಗಿ, ಎನ್ಎಸ್ಇಯಫ್ಲಾಗ್ಶಿಪ್ಸೂಚ್ಯಂಕನಿಫ್ಟಿ50 ಅನ್ನುಭಾರತದಹಾಗೂವಿಶ್ವದಹೂಡಿಕೆದಾರರುಭಾರತದಬಂಡವಾಳಮಾರುಕಟ್ಟೆಯಮಾಪಕವನ್ನಾಗಿಬಳಸುತ್ತಿದ್ದಾರೆ. ಕಾರ್ಯಾಚರಣೆಗೆಬಂದಂದಿನಿಂದವಿನಿಮಯಕೇಂದ್ರವುಜಾಗತಿಕಮಾಧ್ಯಮದಲ್ಲಿಗುರುತಿಸಿಕೊಂಡಿದ್ದು, ಭಾರತದಷೇರುಮಾರುಕಟ್ಟೆಯನ್ನುಸುಧಾರಿಸುವಲ್ಲಿತನ್ನಕೊಡುಗೆಗೆಹಲವುಪುರಸ್ಕಾರಗಳನ್ನುಪಡೆದಿದೆ. ಹೆಚ್ಚಿನಮಾಹಿತಿಗಾಗಿದಯವಿಟ್ಟುಭೇಟಿಮಾಡಿ: www.nseindia.com

ಹೆಚ್ಚಿನಮಾಹಿತಿಗಾಗಿದಯವಿಟ್ಟುಸಂಪರ್ಕಿಸಿ:

ಅರಿಂದಮ್ಸಾಹಾ | ಕಾರ್ಪೊರೇಟ್ಸಂವಹನಗಳಮುಖ್ಯಸ್ಥರು
asaha@nse.co.in, cc@nse.co.in
ಮೊಬೈಲ್: 09930019202 | 09903036100
ನೇರದೂರವಾಣಿ: 022 – 2659 8164
ಟ್ವಿಟರ್: @NSEIndia





Share:

No comments:

Post a Comment

Popular Posts

Blog Archive

Recent Posts

Featured Post

Coverton Insurance Broking - a one-stop solution for businesses and individuals seeking expert risk management

Coverton Insurance Broking Launches Comprehensive Insurance Broking Services to Simplify and Enhance Risk Management for Businesses and In...